ಯಾಕಣ್ಣ ಇದರ ಬಗ್ಗೆ ಯಾರು ಮಾತಾಡ್ತಿಲ್ಲ? ಸರಿಪಡಿಸಬೇಕಾದ ಸಮಸ್ಯೆಗಳಿಗೆ ನಾವು ಕುರುಡರಾಗುತ್ತಿದ್ದೇವೆಯೇ? ಹೊಟ್ಟೆ ಉರಿಯುತ್ತೆ ಗುರು... ಪಾನಿ ಪುರಿ ಅಂಗಡಿಯವನು ಕನ್ನಡ ಮಾತಾಡಿಲ್ಲ ಅಂದ್ರೆ ನಾವು 3 ದಿನ ಆನ್ಲೈನ್ ನಲ್ಲಿ ಅದನ್ನ ಚರ್ಚೆ ಮಾಡ್ತೀವಿ. ಇಂಥ ವಿಷಯಗಳಿಗೆ ಯಾಕೆ ಮೀಡಿಯಾ ಹಾಗು ಸೋಶಿಯಲ್ ಮೀಡಿಯಾ ತೆಪ್ಪಾಗಿದ್ದಾರೆ?